ಬಹುತೇಕ ಮಂದಿ ಅವರ ನಾಯಿಯ ಅರ್ಧದಷ್ಟು ಒಳ್ಳೆಯವರಾದರೆ, ಈಗಿರುವುದಕ್ಕಿಂತ ಹತ್ತು ಪಟ್ಟು ಒಳ್ಳೆಯಮನುಷರಾಗುತ್ತಾರೆ.
ಕೆಲವರು ತಾವು ಶ್ರೀಮಂತ ಎಂದು ಕರೆಯಿಸಿಕೊಳ್ಳಬೇಕೆಂದು ಬಯಸುವುದಿಲ್ಲ. ಖರ್ಚಿಗೆ ಕಮ್ಮಿಯಾಗದಿದ್ದರೆಸಾಕು...
ಮುಟ್ಟಿದರೆ ಸುಡುತ್ತದೆ ಅಥವಾ ಬೆಚ್ಚಗಾಗುತ್ತದೆ ಅಂತ ಯಾರಾದರೂ ಹೇಳಿದರೆ, ಬೆಂಕಿಯನ್ನೇಕಲ್ಪಿಸಿಕೊಳ್ಳಬೇಕಿಲ್ಲ. ಹೆಂಡತಿಯನ್ನೂ...