Sunday, 15th December 2024

ವಕ್ರತುಂಡೋಕ್ತಿ

ಫೋಟೋಗ್ರಾಫರ್ ಆಗುವುದರ ಒಂದು ಲಾಭ ಅಂದ್ರೆ ಯಾರನ್ನಾದರೂ ಶೂಟ್ ಮಾಡಬಹುದು, ತಲೆ ಕತ್ತರಿಸಬಹುದು. ಆದರೂ ಜೈಲಿಗೆ ಹಾಕುವುದಿಲ್ಲ.