Sunday, 15th December 2024

ವಕ್ರತುಂಡೋಕ್ತಿ

ನೀವು ವೇಯಿಟರ್‌ಗೆ ಬಹಳ ಹೊತ್ತು ಕಾದರೆ, ಅವನಿಗಿಂತ ದೊಡ್ಡ ವೆಯಿಟರ್ ನೀವೇ.