Sunday, 15th December 2024

ವಕ್ರತುಂಡೋಕ್ತಿ

ಜೀವನದಲ್ಲಿ ಹಿಂತಿರುಗಿ ನೋಡಿದಾಗ, ನೀವೊಬ್ಬ ಮೂರ್ಖ ಎಂದು ನಿಮಗೆ ಅನಿಸಿದರೆ, ಬೇರೆಯವರನ್ನು ಕೇಳುವ ಅಗತ್ಯವಿಲ್ಲ, ನೀವು ಅದೇ ಆಗಿರುತ್ತೀರಿ.