Saturday, 14th December 2024

ವಕ್ರತುಂಡೋಕ್ತಿ

ನಮಗೆ ಮೊದಲೇ ಗೊತ್ತಿರುವ, ಆದರೆ ಕೇಳಿದರೂ ಗೊತ್ತಿಲ್ಲ ಎಂದು ನಟಿಸಿ, ನಂತರ ಇದು ಬಹಳ ಉಪಯುಕ್ತ ವಿಚಾರ ಎಂದು ಪ್ರಶಂಸಿಸಬೇಕಾದ ಸಂಗತಿಗೆ ಉಪದೇಶ ಎಂದು ಕರೆಯಬಹುದು.