Wednesday, 11th December 2024

ವಕ್ರತುಂಡೋಕ್ತಿ

ಹೆಂಗಸಿನ ತಾಳಕ್ಕೆ ಕುಣಿಯದ ಗಂಡಸರೂ ಇರುತ್ತಾರೆ. ಒಂದೋ, ಅವರು ಮದುವೆಯಾಗಿರುವುದಿಲ್ಲ ಅಥವಾ ಸನ್ಯಾಸಿ ಯಾಗಿರುತ್ತಾರೆ.