Friday, 13th December 2024

ವಕ್ರತುಂಡೋಕ್ತಿ

ಕುಡಿದ ನಂತರ ಗಂಡಸರು ಅನಗತ್ಯ ಮಾತಾಡುತ್ತಾರೆ, ಭಾವೋದ್ರೇಕಕ್ಕೊಳಗಾಗುತ್ತಾರೆ, ಯದ್ವಾ ತದ್ವಾ ವಾಹನ ಚಲಾಯಿಸು ತ್ತಾರೆ, ವಿನಾಕಾರಣ ಜಗಳವಾಡುತ್ತಾರೆ. ಆದರೆ ಹೆಂಗಸರು ಕುಡಿಯದೇ ಇವೆಲ್ಲವನ್ನೂ ಮಾಡುತ್ತಾರೆ.