Sunday, 15th December 2024

ವಕ್ರತುಂಡೋಕ್ತಿ

ಕೆಲವರಿಗೆ ಸಿಕ್ಸ್ ಪ್ಯಾಕ್ ಅಂದ್ರೆ ಬಹಳ ಇಷ್ಟ. ಹೀಗಾಗಿಯೇ ಅದನ್ನು ತಮ್ಮ ಬೊಜ್ಜಿನಿಂದ ಮುಚ್ಚಿಕೊಂಡಿರುತ್ತಾರೆ.