Saturday, 14th December 2024

ವಕ್ರತುಂಡೋಕ್ತಿ

ಎಲ್ಲರ ಮನೆಯಲ್ಲೂ ಬಾತ್ ರೂಮ್ ಇರುತ್ತದೆ. ಆದರೂ ಮನೆಗೆ ಬಂದ ಅತಿಥಿಗಳು, ‘ನಿಮ್ಮ ಮನೆಯಲ್ಲಿ ಬಾತ್ ರೂಮ್ ಇದೆಯಾ?’ ಅಂತಾನೇ
ಕೇಳ್ತಾರೆ.