Sunday, 15th December 2024

ವಕ್ರತುಂಡೋಕ್ತಿ

ಕ್ವೀನ್ ಎಲಿಜಬೆತ್ ಹುಟ್ಟಿದಾಗ ಅದನ್ನು ಟೆಲಿಗ್ರಾಮ್ ಮೂಲಕ ತಿಳಿಸಲಾಯಿತು. ನಿಧನಳಾದಾಗ ಟ್ವೀಟ್ ಮೂಲಕ.