Sunday, 15th December 2024

ವಕ್ರತುಂಡೋಕ್ತಿ

ನಿಮಗೆ ತೊಂಬತ್ತು ವರ್ಷಗಳಾದಾಗ ಜೀವನ ಅಂದ್ರೆ ಏನು ಎಂಬುದು ಗೊತ್ತಾಗುತ್ತದೆ. ಆದರೆ ಗೊತ್ತಾದ ಬಹುತೇಕ ಸಂಗತಿಗಳು ಮರೆತು ಹೋಗಿರುತ್ತವೆ.