Sunday, 15th December 2024

ವಕ್ರತುಂಡೋಕ್ತಿ

ನೀವು ಎಷ್ಟೇ ವೇಗವಾಗಿ ಓಡುವ ಬೈಕನ್ನು ಖರೀದಿಸಿದರೂ, ಹುಡುಗಿಯರ ಸ್ಕೂಟಿ ಕಂಡಾಗ ಮಾತ್ರ ತಕ್ಷಣ ನಿಧಾನವಾಗಿ ಚಲಿಸುತ್ತ ಅದರ ಹಿಂದೆಯೇ ಹೋಗುತ್ತದೆ.