Thursday, 12th December 2024

ವಕ್ರತುಂಡೋಕ್ತಿ

ಮರೆವು ಜಾಸ್ತಿಯಾದರೆ ಬೇಸರಿಸಿಕೊಳ್ಳಬಾರದು. ನಾವು ಭೇಟಿಯಾಗುವ ಹಳಬರೆಲ್ಲ ಹೊಸಬರಂತೆ ಕಾಣುತ್ತಾರೆ.