Thursday, 12th December 2024

ವಕ್ರತುಂಡೋಕ್ತಿ

ಅಸಹಾಯಕತೆಯ ಪರಾಕಾಷ್ಠೆ ಯಾವುದು ಅಂದ್ರೆ, ಮೂಗಿನಲ್ಲಿ ಕೈ ಹಾಕಿ, ಅದೇ ಕೈಯಲ್ಲಿ ನಿಮಗೆ ಶೇಕ್ ಹ್ಯಾಂಡ್ ಮಾಡಲು ಕೈಕೊಟ್ಟಾಗ, ನೀವು ಹಸ್ತಲಾಘವಕ್ಕೆ ಸಮ್ಮತಿಸುವುದು.