Sunday, 15th December 2024

ವಕ್ರತುಂಡೋಕ್ತಿ

ದೊಡ್ಡವನಾದಾಗ ಏನಾಗಲು ಬಯಸುತ್ತೀಯಾ ಎಂದು ದೊಡ್ಡವರು ಚಿಲಿಕ್ಕವರನ್ನು ಕೇಳಿದರೆ, ತಾವೂ ಹಾಗೇ ಆಗಬಹುದಾ ಎಂದು ಐಡಿಯಾ
ತೆಗೆದುಕೊಳ್ಳುತ್ತಿದ್ದಾನೆಂದರ್ಥ.