Thursday, 12th December 2024

ವಕ್ರತುಂಡೋಕ್ತಿ

ತನ್ನ ಹೆಂಡತಿಗೆ ಅರ್ಥವಾಗುವಂತೆ ಸಾಹಿತ್ಯ ಕೃತಿಯನ್ನು ವಿಮರ್ಶೆ ಮಾಡಿ ಪ್ರಶಂಸೆಗೆ ಪಾತ್ರನಾದರೆ ಆತನನ್ನು ಉತ್ತಮ ಸಾಹಿತ್ಯ ವಿಮರ್ಶಕ
ಎನ್ನಬಹುದು.