Wednesday, 11th December 2024

ವಕ್ರತುಂಡೋಕ್ತಿ

ಪಡ್ಡೆ ಹುಡುಗನಾಗಿದ್ದಾಗ ವಿಷಲ್ ಹೊಡೆಯುವುದರಿಂದ, ನಂತರ ದೊಡ್ಡವನಾದಾಗ ಅಡುಗೆಮನೆ ಕುಕ್ಕರ್ ಆರಿಸುವವರೆಗೆ ಆಗುವ ರೂಪಾಂತರಕ್ಕೆ
ಗಂಡಸು ಅಥವಾ ಗಂಡ ಎಂದು ಹೇಳಬಹುದು.