Saturday, 14th December 2024

ವಕ್ರತುಂಡೋಕ್ತಿ

‘ಜೀವನದಲ್ಲಿ ಅನಿರೀಕ್ಷಿತವಾದುದನ್ನು ನಿರೀಕ್ಷಿಸಿ’ ಎಂದು ಹೇಳುವವರಿಗೆ, ಕಪಾಳಕ್ಕೆ ಹೊಡೆದು ಅವರ ಮಾತನ್ನು ನಿಜಗೊಳಿಸಬಹುದು.