Thursday, 12th December 2024

ವಕ್ರತುಂಡೋಕ್ತಿ

ಅನೇಕರ ಮೆದುಳು ಬರ್ಮುಡಾ ಟ್ರಯಾಂಗಲ್ ಇದ್ದಂತೆ, ಮಾಹಿತಿ ಹೋಗುವುದೊಂದೇ ಗೊತ್ತಾಗುತ್ತದೆ. ನಂತರ ಅದರ ಸುಳಿವೇ ಸಿಗುವುದಿಲ್ಲ.