Saturday, 14th December 2024

ವಕ್ರತುಂಡೋಕ್ತಿ

ಕೆಲವರು ತಮ್ಮ ಮನೆಯ ಲ್ಯಾಂಡ್ ಲೈನ್‌ಗೆ ಕರೆ ಮಾಡುತ್ತಾರೆ. ಕಾರಣ ಮನೆಯಲ್ಲಿರುವವರ ಜತೆ ಮಾತಾಡಲು ಅಲ್ಲ, ಮನೆಯ ಲ್ಲಿದ್ದವರು ಫೋನ್ ಎತ್ತುತ್ತಾರಾ ಎಂಬುದನ್ನು ಚೆಕ್ ಮಾಡಲು.