Friday, 13th December 2024

ವಕ್ರತುಂಡೋಕ್ತಿ

ಹೆಂಗಸರು ಅರ್ಥವಾಗುವುದೇ ಇಲ್ಲ. ನೀನು ಸಿಕ್ಕರೆ ಜಗತ್ತೇ ಸಿಕ್ಕಂತೆ ಅಂತ ಹೇಳ್ತಾರೆ. ಮದುವೆಯಾದ ಬಳಿಕ ಸೀರೆ ಕೊಡಿಸಲಿಲ್ಲ ಅಂತ ದೂರುತ್ತಾರೆ.