Thursday, 12th December 2024

ವಕ್ರತುಂಡೋಕ್ತಿ

ಅನೇಕರಿಗೆ ಲಂಚ ತೆಗೆದುಕೊಳ್ಳುವುದು ಸಮಸ್ಯೆ ಅಲ್ಲ, ಲಂಚ ಪಡೆದ ಹಣವನ್ನು ಬಚ್ಚಿಟ್ಟುಕೊಳ್ಳುವುದು.