Thursday, 12th December 2024

ವಕ್ರತುಂಡೋಕ್ತಿ

ಕೆಲವರು ಇನ್ನೂ ತಮ್ಮ ಮನೆಯಲ್ಲಿ ಲ್ಯಾಂಡ್ ಲೈನ್ ಫೋನ್ ಇಟ್ಟುಕೊಂಡಿzರೆ. ಯಾಕೆಂದರೆ ಮನೆಯಲ್ಲಿ ಮೊಬೈಲ್ ಅನ್ನು
ಎಲ್ಲಿಟ್ಟಿದ್ದೇವೆಂಬುದನ್ನು ಹುಡುಕಲು.