Saturday, 14th December 2024

ವಕ್ರತುಂಡೋಕ್ತಿ

ಜಿಪುಣರಾದವರನ್ನು ಸಂಪೂರ್ಣ ನಿರಾಕರಿಸಬಾರದು. ಕಾರಣ ಅವರ ಕೂಡಿಟ್ಟ ಹಣ, ಮುಂದೊಮ್ಮೆ ಪ್ರಯೋಜನಕ್ಕೆ ಬರುತ್ತದೆ.