Sunday, 15th December 2024

ವಕ್ರತುಂಡೋಕ್ತಿ

ಮಧ್ಯವಯಸ್ಕರನ್ನು ಗುರುತಿಸುವುದು ಸುಲಭ. ಅವರ ದೇಹದ ಮಧ್ಯಭಾಗ ಮಾತ್ರ ಬೆಳೆಯಲಾರಂಭಿಸಿರುತ್ತದೆ.