Thursday, 12th December 2024

ವಕ್ರತುಂಡೋಕ್ತಿ

ನಮ್ಮ ಶೂಗಳೇ ವಾಸಿ. ನಾವು ಎಷ್ಟೇ ತಿಂದರೂ ಅವು ನಮ್ಮ ಕಾಲಿಗೆ ಫಿಟ್ ಆಗುತ್ತವೆ.