Thursday, 12th December 2024

ವಕ್ರತುಂಡೋಕ್ತಿ

ವಯಸ್ಸಾಗುತ್ತಿದೆಯೆಂದು ಬೇಸರಿಸಿಕೊಳ್ಳಬಾರದು. ಮೂರ್ಖತನವನ್ನು ಪ್ರದರ್ಶಿಸಲು ವಯಸ್ಸು ಅಡ್ಡಿ ಬರುವುದಿಲ್ಲ.