Saturday, 14th December 2024

ವಕ್ರತುಂಡೋಕ್ತಿ

ಪ್ರಶಂಸೆ ಅಂದ್ರೆ ಚೂಯಿಂಗ್ ಗಮ್ ಇದ್ದಂತೆ. ಮಜ ಅನುಭವಿಸಬೇಕು, ಆದರೆ ನುಂಗಬಾರದು.