Sunday, 15th December 2024

ವಕ್ರತುಂಡೋಕ್ತಿ

ಒಂದೇ ದಿನ ಹತ್ತಾರು ಕಾರುಗಳನ್ನು ಡ್ರೈವ್ ಮಾಡಬೇಕೆಂದು ಬಯಸಿದರೆ, ಫೈವ್ ಸ್ಟಾರ್ ಹೊಟೇಲ್‌ನಲ್ಲಿ ವ್ಯಾಲೇ ಪಾರ್ಕಿಂಗ್ ವಿಭಾಗವನ್ನು ಸೇರಿಕೊಳ್ಳಬಹುದು.