Wednesday, 11th December 2024

ವಕ್ರತುಂಡೋಕ್ತಿ

ಹೆಂಡತಿಯ ಜೋಕಿಗೆ ನಗಬಾರದು, ಕಾರಣ ನೀವು ಅವಳ ಜೋಕಿಗೆ ಆಗಲೇ ಒಂದು ವಸ್ತುವಾಗಿದ್ದೀರಿ.