Thursday, 12th December 2024

ವಕ್ರತುಂಡೋಕ್ತಿ

ನನ್ನ ಹೆಂಡತಿಯೇ ನನ್ನ ಶಕ್ತಿ ಅಂತ ಹಲವರು ಹೇಳುತ್ತಾರೆ. ಹಾಗಾದರೆ ಉಳಿದವರು ಅವರ ವೀಕ್ನೆಸ್ ಅಂತ ಅರ್ಥವಲ್ಲ.