Saturday, 14th December 2024

ವಕ್ರತುಂಡೋಕ್ತಿ

‘ನಾನು ಹೇಳುವುದನ್ನು ನೀವು ಸರಿಯಾಗಿ ಕೇಳುವುದಿಲ್ಲ’ ಎಂದು ಹೆಂಡತಿ ಗೊಣಗಿದರೆ, ’ನೀನು ಹೇಳಿದ್ದು ಏನು’ ಎಂದು ಕೇಳಿ ಆಕೆ ಮಾತನ್ನು ಸಾಬೀತು ಮಾಡಬಾರದು