Thursday, 12th December 2024

ವಕ್ರತುಂಡೋಕ್ತಿ

ಮನುಷ್ಯ ಒಂಥರಾ ಪಿಜ್ಜಾ ಇದ್ದ ಹಾಗೆ. ಬಾಕ್ಸ್ ಚೌಕ ಇರುತ್ತೆ. ಬೇಸ್ ವೃತ್ತವಾಗಿರುತ್ತೆ, ತುಂಡರಿಸಿ ತಿನ್ನೋದು ಮಾತ್ರ ತ್ರಿಕೋನ.