Sunday, 15th December 2024

ವಕ್ರತುಂಡೋಕ್ತಿ

ಕೆಲವರು ಸುದೀರ್ಘ ಭಾಷಣ ಮಾಡುತ್ತಾರೆ. ಕಾರಣ ಅವರಿಗೆ ತಮ್ಮ ಮಾತುಗಳನ್ನು ಕೇಳುವುದೆಂದರೆ ಇಷ್ಟ.