Thursday, 12th December 2024

ವಕ್ರತುಂಡೋಕ್ತಿ

ಪತ್ರಕರ್ತರು ಡೆಡ್‌ಲೈನ್‌ನಲ್ಲಿ ಕೆಲಸ ಮಾಡುವುದರಿಂದ ತಪ್ಪುಗಳಾಗುತ್ತವೆ. ಅವರಿಗೆ ಸಮಯ ಸಿಕ್ಕರೆ ಇನ್ನೂ ಹೆಚ್ಚು ತಪ್ಪುಗಳಾಗುತ್ತವೆ.