Saturday, 14th December 2024

ವಕ್ರತುಂಡೋಕ್ತಿ

ಹಲ್ಲಿನ ಸಂದಿನಲ್ಲಿ ಸಿಕ್ಕಿಕೊಂಡ ಆಹಾರ ಕಣ, ತಲೆಯಲ್ಲಿ ಹೊಕ್ಕ ಯೋಚನೆಗಳಲ್ಲಿ ಸಾಮ್ಯತೆ ಕಿರಿಕಿರಿ ಕೊಡುವುದು.