Friday, 13th December 2024

ವಕ್ರತುಂಡೋಕ್ತಿ

ವಿವಾಹಿತ ಪುರುಷರು ಹೆಚ್ಚುಕಾಲ ಬದುಕುತ್ತಾರೆ ಎಂಬುದು ಸರಿಯಲ್ಲ. ಅವರಿಗೆ ಬದುಕು ಎಳೆದಂತೆ ಕಾಣುತ್ತದೆ ಅಷ್ಟೆ.