Friday, 13th December 2024

ವಕ್ರತುಂಡೋಕ್ತಿ

ಹೆಂಡತಿ ದೊಡ್ಡ ಶಾಪಿಂಗ್‌ಮಾಲ್‌ನಲ್ಲಿ ಕಳೆದುಹೋಗಿದ್ದರೆ ಹುಡಕುವ ತೊಂದರೆ ತೆಗೆದುಕೊಳ್ಳಬೇಡಿ. ನೀವು ಸುಂದರ ಹುಡುಗಿಯರಿರುವೆಡೆ ಸುಳಿದಾಡಲುತೊಡಗಿದರೆ ಸಾಕು.