Saturday, 14th December 2024

ವಕ್ರತುಂಡೋಕ್ತಿ

ಸನ್ಯಾಸಿ ಕೇವಲ ಹುಲಿ ಚರ್ಮದ ಮೇಲೆ ಕುಳಿತುಕೊಳ್ಳುತ್ತಾನೆ. ಸಂಸಾರಿ ‘ಹುಲಿ’ಯ ಜತೆಗೇ ಮಲಗುತ್ತಾನೆ.