Sunday, 15th December 2024

ವಕ್ರತುಂಡೋಕ್ತಿ

ರಾತ್ರಿ ನಿದ್ದೆ ಬಾರದ ಕಾರಣಕ್ಕೆ ಚಿಂತೆ ಆವರಿಸುತ್ತದೋ, ಚಿಂತೆಯ ಕಾರಣಕ್ಕೆ ನಿದ್ದೆ ಬರುವುದಿಲ್ಲವೋ ಎಂಬುದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ.