Thursday, 12th December 2024

ವಕ್ರತುಂಡೋಕ್ತಿ

ರಹಸ್ಯಗಳನ್ನು ಕಾಪಾಡುವುದರಲ್ಲಿ ಗಂಡಂದಿರನ್ನು ಮೀರಿಸುವವರು ಯಾರೂ ಇಲ್ಲ. ಅವರು ಅದನ್ನು ಯಾರಿಗೂ ಹೇಳುವುದಿಲ್ಲ, ಕಾರಣ ಅಸಲಿಗೆ ಅವರು ಕೇಳಿರುವುದೇ ಇಲ್ಲ.
38