Sunday, 15th December 2024

ವಕ್ರತುಂಡೋಕ್ತಿ

ಇಂಟರ್ನೆಟ್ ನ್ನು ಕಂಡುಹಿಡಿದ ವ್ಯಕ್ತಿಗೆ ಈಗ ಎಂಬತ್ತೊಂದು ವರ್ಷ. ಆತ ನಿಮ್ಮ ಮನೆ ಮುಂದೆ ಹಾದು ಹೋದರೆ, ಮುದುಕನೊಬ್ಬ ಹೋಗುತ್ತಿzನೆ, ಪಾಪ ಆತನಿಗೆ ಇಂಟರ್ನೆಟ್ ಬಳಸಲು ಗೊತ್ತಿದೆಯೋ, ಇಲ್ಲವೋ ಎಂದು ಅಂದುಕೊಂಡರೂ ಆಶ್ಚರ್ಯವಿಲ್ಲ.