Sunday, 15th December 2024

ವಕ್ರತುಂಡೋಕ್ತಿ

ಪುಸ್ತಕಗಳನ್ನಿಟ್ಟುಕೊಳ್ಳಬೇಕು, ಓದದಿದ್ದರೂ ಪರವಾಗಿಲ್ಲ, ಇಲ್ಲದಿದ್ದರೆ ನೀವು ಉತ್ತಮ ವಕೀಲರು ಎಂದು ಕರೆಯಿಸಿಕೊಳ್ಳಲು ಸಾಧ್ಯವಿಲ್ಲ.