Sunday, 15th December 2024

ವಕ್ರತುಂಡೋಕ್ತಿ

ಬಹುತೇಕ ಮಂದಿ ಅವರ ನಾಯಿಯ ಅರ್ಧದಷ್ಟು ಒಳ್ಳೆಯವರಾದರೆ, ಈಗಿರುವುದಕ್ಕಿಂತ ಹತ್ತು ಪಟ್ಟು ಒಳ್ಳೆಯಮನುಷರಾಗುತ್ತಾರೆ.