Saturday, 14th December 2024

ವಕ್ರತುಂಡೋಕ್ತಿ

ಬಹುತೇಕ ಮಂತ್ರಿಗಳು, ರಾಜಕಾರಣಿಗಳು ಆಪ್ತ ಸಹಾಯಕರನ್ನು ನೇಮಿಸಿಕೊಳ್ಳುವುದು ಸಾಹೇಬ್ರು ಮೀಟಿಂಗಿನಲ್ಲಿದ್ದಾರೆಂದು ಸುಳ್ಳು ಹೇಳಿಸಲು.