Sunday, 15th December 2024

ವಕ್ರತುಂಡೋಕ್ತಿ

 ಎಲ್ಲರೂ ಒಳ್ಳೆಯ ಪಾರ್ಟನರ್ ಅಥವಾ ಸ್ನೇಹಿತರನ್ನು ಹೊಂದಲು ಬಯಸುತ್ತಾರೆ. ಆದರೆ ನಿಜವಾದ ಸಂತಸ ಸಿಗೋದು ಏಕಾಂಗಿಯಾಗಿದ್ದಾಗಲೇ.