Saturday, 14th December 2024

ವಕ್ರತುಂಡೋಕ್ತಿ

ಕೆಲವರ ದೊಡ್ಡ ಸಮಸ್ಯೆ ಅಂದ್ರೆ ಅವರು ಕಣ್ಣು ಮುಚ್ಚಿಕೊಂಡಾಗ ಅವರಿಗೆ ಏನೂ ಕಾಣುವುದಿಲ್ಲ.