Sunday, 15th December 2024

ವಕ್ರತುಂಡೋಕ್ತಿ

ಮೀಟಿಂಗಿನಲ್ಲಿ ಕುಳಿತಾಗ ಯಾರಾದರೂ ತಮ್ಮ ಫೋನಿನಲ್ಲಿ ಮುಳುಗಿದ್ದರೆ , ಅವರನ್ನು ಡಿಸ್ಟರ್ಬ್ ಮಾಡಬಾರದು. ಕಾರಣ ನಿಮ್ಮೊಡನೆ ಮಾತಾಡುವುದು ಇನ್ನೂ ಇಂಟರೆಸ್ಟಿಂಗ್ ಆಗಿದ್ದರೆ ಅವರು ಫೋನಿನಲ್ಲಿ ಮುಳುಗಿರುತ್ತಿರಲಿಲ್ಲ.