Wednesday, 11th December 2024

ವಕ್ರತುಂಡೋಕ್ತಿ

ಜೀವರಾಶಿಗಳಲ್ಲಿ ಬಹುಶಃ ಮನುಷ್ಯನೇ ಅತಿ ಕುರೂಪಿಯಾದ ಪ್ರಾಣಿ ಇರಬೇಕು. ತನ್ನ ದೇಹವನ್ನು ಬಟ್ಟೆಯಿಂದ
ಮುಚ್ಚಿಕೊಳ್ಳುವವನು ಅವನೊಬ್ಬನೇ !