Thursday, 12th December 2024

ವಕ್ರತುಂಡೋಕ್ತಿ

ಯಾವುದೇ ಪಾಸ್ ವರ್ಡ್ ಇಲ್ಲದೇ ನಿಮ್ಮ ಫೋನ್ ಓಪನ್ ಆಗುವುದು ನಿಮ್ಮ ಪ್ರಾಮಾಣಿಕತೆಯ ಸಂಕೇತವಲ್ಲ, ಬದಲಿಗೆ
ಅದು ನಿಮ್ಮ ಹೆಂಡತಿ ನಿಮ್ಮಲ್ಲಿ ನಿರಾಸಕ್ತಿ ಹೊಂದುತ್ತಿರುವುದರ ಸ್ಪಷ್ಟ ಸೂಚನೆ.